ಬಟ್ಟ ಬಯಲೊಳಗೆ ನಿಂತಿದ್ದೇನೆ ಸುತ್ತಲೂ ಬೆತ್ತಲ ಬೆಳಕು ರವರವನೆ ಬೀಸುವ ಗಾಳಿ ಮರಗಟ್ಟಿದೆ ಮನಸು ಮೈ ಯಾರ ನಿರೀಕ್ಷೆಯ ಹಂಬಲಕೋ ಬಾಳ ಪರೀಕ್ಷೆಯ ಘಟ್ಟಕೋ ಭಾವನೆಗಳ ಚಟ್ಟಕೋ ನೆನಪುಗಳ ಅಂತ್ಯಕೋ ನಿಂತುಬಿಟ್ಟಿದೆ ಕಾಲ ಅಲುಗಾಡದೇ ನಿಂತಿದ್ದೇನೆ ಬಟ್ಟಬಯಲೊಳಗೆ ಬಯಲಾಗಿಸಬಯಸಿ ಎಲ್ಲ ...ಸುನೀ
No comments:
Post a Comment