ಒಂದೇ ಹೂವ ಚುಂಬಿಸಲು ದುಂಬಿಗೇನು ಮರುಳೆ ಸೆಳೆಯದಿಹುದೇ ಕಣ್ಣದಕೆ ನೂರು ಹೂವು ಅರಳೆ... ಬಣ್ಣ ಬಣ್ಣ ಸೆಳೆಯೆ ಮನ ಚಂಚಲವೂ ಚಪಲವದಕೆ ಚಿಂತನ ಒಂದೇ ಹೂವಿಗೊಂದೇ ದುಂಬಿ ಸ್ವಂತವೇನೂ ಅಲ್ಲ.. ಪ್ರಕೃತಿಯೆಂಥ ವಿಸ್ಮಯದೊಡಲು ಭಿನ್ನ ಭಿನ್ನ ವೆಲ್ಲಾ..... ಸುನೀ
No comments:
Post a Comment