ಒಂದು ಹೂವಿಗೊಂದೇ ದಿನ ಬಾಡುವುದು ಸಂಜೆಗೇ ಭಾವ ತೋರಲಾರದದು ಅರಳುವುದು ಘಮ್ಮನೆ.. ಮನಸ ಹೊಂದೆ ಮನುಜ ತಾನು ಸೋಲೆ ಭಾವ ರಾಗದಲಿ ನಿಮಿಷಗಳೋ ವರುಷಗಳೋ ತಿಳಿಯದಿರುವ ಸಮಯದಲಿ ನರಳುವನು ತನ್ನ ಬಲೆಗೆ ತಾನೆ ಸಿಲುಕಿ ಸುಮ್ಮನೆ.....ಸುನೀ
ಶುಭೋದಯ
No comments:
Post a Comment