ಕಡಲು ಕೇಳಿತು ನದಿಯ " ಉಪ್ಪಾಗಿರುವ ನನ್ನ ಅಪ್ಪಪ್ಪಿ ಬೆರೆವೆಯಲ್ಲೇ ಅಸಹನೀಯವೆನಿಸದೇನೆ ನಲ್ಲೇ?" ನದಿಯುಸುರಿದಳು" ನಿನ್ನ ಸಿಹಿಯಾಗಿಸಿ ಸಹನೀಯವಾಗಿಸುವ ಕಾಯಕ ನನದಿದೆ ನಲ್ಲ.. ನಿನ್ನ ಸೇರುವುದ ನಾ ಎಂದಿಗೂ ಬಿಡುವುದಿಲ್ಲ...... ಸುನೀ
No comments:
Post a Comment