(ಎಳೆ.. ರಾಜೇಶ್ ಗೋಟೂರ್)
~ಉಸಿರಾದ ಒಲವು~
ಕಾದಿದೆ ಅಧರ ಬಿದಿರಿನ ಕೊಳಲೇ
ಸೋಕುವುದೆಂತು ಹೇಳಬಾರದೇ...
ಒಲವಿನ ಸರಿಗಮ ನುಡಿಸುವುದೆಂತು
ತಾಕದೆ ನಿನ್ನ ಮನವಾಂತು..
ಬೇಕಿದೆ ಉಸಿರು ನೆನಪಿನ ಕೋಡಿ
ಹರಿಸಲು ನಿನ್ನ ಸಾಂಗತ್ಯ.
ನನ್ನಯ ವಿರಹದ ಬೆಂಕಿಯ
ತಣಿಸಲು ನೀಡೆಯ ನಿನ್ನಯ ಸಾಮಿಪ್ಯ.....sunI
No comments:
Post a Comment