Sunday, April 1, 2018

ನಿದಿರೆ..

ಜಗದ ಜಂಜಡವ ಮರೆಸಿ
ಜೀವ ಸಂಕುಲಗಳಲಿ ಬೆರೆತು
ಬೇಧ ಭಾವಗಳ ತೊರೆದು
ತನ್ನ ತೆಕ್ಕೆಯಲಿ ಸೆಳೆದು
ಕನಸಿನ ಲೋಕಕ್ಕೆ ಕರೆದು
ಮೈಮನಗಳ  ಜಡ ಕಳೆದು
ಉಲ್ಲಾಸವ ಸೂಸುವಾಕೆ
ಚೈತನ್ಯವ ನೀಡುವಾಕೆ
ನಿದಿರೆಯೆಂಬ ಮಾತೆ ಈಕೆ
,,,,,,,,,suni

No comments:

Post a Comment