Friday, September 16, 2011

ನೆನಪು

ಮರೆತೆನೆಂದರೂ ಬಿಡದು ಈ ನೆನಪು
ತೊರೆವೆನೆಂದರು ತೊರೆಯಲಾಗದು ಈ ಬಂಧ
ಹಳೆಯದಾದಂತೆ ಮತ್ತೂ ಕಾಡುವುದೇಕೆ
ತಿಳಿಯದಾಗಿದೆ ....ಮನಸು ಹಾರಿದೆ ನಿನ್ನೆಡೆ
ಎಲ್ಲ ಸಂಕೊಲೆಗಳ ಕಳಚಿ ಬಂದು ಬಿಡಲೇ ಗೆಳೆಯ

No comments:

Post a Comment