Thursday, August 4, 2011

ನಕ್ಷತ್ರ

ಆಕಾಶದಲ್ಲಿ  ನಗುತ್ತಿರುವ  ನಕ್ಷತ್ರಕ್ಕೆ ಕೈ ಚಾಚಿದೆನಕ್ಕು ನುಡಿಯಿತದು ''ಹೇಯ್ ಪೋರಿ  ನನ್ನ ಹಿಡಿಯುವ ಹುಚ್ಚೆ?
ನನ್ನ ಬೆಳಕಷ್ಟೇ ಕಾಣಬಲ್ಲೆ ನೀನು 
ಹಿಡಿಯ ಹೊರಟರೆ ಯೆಟುಕೆ ನಾನು
ಕಣ್ಣ ತುಂಬಾ ನೋಡಿ ನಲಿ
ಸಿಗುವುದೆಂದು ಕೈ ಚಾಚಿದರೆ
 ನೋವಿಂದ ಹೃದಯವು ಆದೀತು ಖಾಲಿ ಖಾಲಿ''

No comments:

Post a Comment