Sunita Hegde
Thursday, August 4, 2011
ನಕ್ಷತ್ರ
ಆಕಾಶದಲ್ಲಿ ನಗುತ್ತಿರುವ ನಕ್ಷತ್ರಕ್ಕೆ ಕೈ
ಚಾಚಿದೆ
ನಕ್ಕು ನುಡಿಯಿತದು ''ಹೇಯ್ ಪೋರಿ ನನ್ನ ಹಿಡಿಯುವ ಹುಚ್ಚೆ?
ನನ್ನ ಬೆಳಕಷ್ಟೇ ಕಾಣಬಲ್ಲೆ ನೀನು
ಹಿಡಿಯ ಹೊರಟರೆ ಯೆಟುಕೆ ನಾನು
ಕಣ್ಣ ತುಂಬಾ ನೋಡಿ ನಲಿ
ಸಿಗುವುದೆಂದು ಕೈ ಚಾಚಿದರೆ
ನೋವಿಂದ ಹೃದಯವು ಆದೀತು ಖಾಲಿ ಖಾಲಿ''
Newer Posts
Older Posts
Home
Subscribe to:
Posts (Atom)