Wednesday, September 15, 2010

ಎಲೆ ಮನ

ನಿರ್ಲಿಪ್ತ..ನಿರ್ಯಾಣ...ನಿರ್ಮೊಹಿಯಗೆಲೇ ಮನ
ನಿರ್ಬಲ.ನಿರ್ಲಜ್ಜ್ಜ...ನಿರುಪಯುಕ್ತವಗದಿರೆಲೆ ಮನ
    ನಿರಾಮಯ ನಿರಹಂಕಾರಿಯಗೆಲೇ  ಮನ
ಉತ್ತಮ ಕಾರ್ಯಕೆ ಸ್ಪೂರ್ತಿಯಗೆಲೇ  ಮನ
ದೇಹ ದೇಗುಲದ ಶುದ್ಧಿ ಕಾರ್ಯಕೆ ನೆರವಗೆಲೇ ಮನ
ಭಕ್ತಿಯ ಮಧುರಸವ ಹೀರೆಲೆ ಓ ಮನ
ಸತ್ಪತದ ದಾರಿಯಲಿ ನಡೆಯೇ ಓ ಮನ
ನನ್ನ ದಾರಿ ದೀಪವಾಗಿ ಮುಕ್ತಿಯತ್ತ ಸಾಗೆಲೇ ಓ  ಮನ
ಲಘುವಾಗೆಲೆ ಓ ಮನ
ನಿನಗಿದೋ ನನ್ನ ನಮನ
       --------------- ಸುನಿತಹೆಗದೆ

No comments:

Post a Comment