Wednesday, September 15, 2010

'ನಿಶೆ

ಹಗಲು ಜಾರಿದ ತಕ್ಷಣ ಓಡೋಡಿ  ಬಂದಳು ನಿಶೆ
ಹುಣ್ಣಿಮೆಯ ಚಂದ್ರನ ಸಾಂಗತ್ಯ ಬಯಸಿ
ಅದೇಕೋ ಅಂದು  ಚಂದ್ರಮ
ಸೇರಿದ ಮೋಡದ ತೆಕ್ಕೆಯೊಳಗೆ   
ವಿರಹದಲಿ ನರಳಿದ ನಿಶೆಯಾ ಕಂಡು
ಪಿಸುಗುಟ್ಟಿದ
    'ನಿಶೆ ನಿನ್ನ ನಶೆಯಲ್ಲಿ ದಾರಿ ತಪ್ಪಿದೆನಲ್ಲೇ'  :)
                           -------ಸುನಿತಹೆಗ್ದೆ

No comments:

Post a Comment