ಹಗಲು ಜಾರಿದ ತಕ್ಷಣ ಓಡೋಡಿ ಬಂದಳು ನಿಶೆ
ಹುಣ್ಣಿಮೆಯ ಚಂದ್ರನ ಸಾಂಗತ್ಯ ಬಯಸಿ
ಅದೇಕೋ ಅಂದು ಚಂದ್ರಮ
ಸೇರಿದ ಮೋಡದ ತೆಕ್ಕೆಯೊಳಗೆ
ವಿರಹದಲಿ ನರಳಿದ ನಿಶೆಯಾ ಕಂಡು
ಪಿಸುಗುಟ್ಟಿದ
'ನಿಶೆ ನಿನ್ನ ನಶೆಯಲ್ಲಿ ದಾರಿ ತಪ್ಪಿದೆನಲ್ಲೇ' :)
-------ಸುನಿತಹೆಗ್ದೆ
Wednesday, September 15, 2010
ಎಲೆ ಮನ
ನಿರ್ಲಿಪ್ತ..ನಿರ್ಯಾಣ...ನಿರ್ಮೊಹಿಯಗೆಲೇ ಮನ
ನಿರ್ಬಲ.ನಿರ್ಲಜ್ಜ್ಜ...ನಿರುಪಯುಕ್ತವಗದಿರೆಲೆ ಮನ
ನಿರಾಮಯ ನಿರಹಂಕಾರಿಯಗೆಲೇ ಮನ
ಉತ್ತಮ ಕಾರ್ಯಕೆ ಸ್ಪೂರ್ತಿಯಗೆಲೇ ಮನ
ದೇಹ ದೇಗುಲದ ಶುದ್ಧಿ ಕಾರ್ಯಕೆ ನೆರವಗೆಲೇ ಮನ
ಭಕ್ತಿಯ ಮಧುರಸವ ಹೀರೆಲೆ ಓ ಮನ
ಸತ್ಪತದ ದಾರಿಯಲಿ ನಡೆಯೇ ಓ ಮನ
ನನ್ನ ದಾರಿ ದೀಪವಾಗಿ ಮುಕ್ತಿಯತ್ತ ಸಾಗೆಲೇ ಓ ಮನ
ಲಘುವಾಗೆಲೆ ಓ ಮನ
ನಿನಗಿದೋ ನನ್ನ ನಮನ
--------------- ಸುನಿತಹೆಗದೆ
ನಿರ್ಬಲ.ನಿರ್ಲಜ್ಜ್ಜ...ನಿರುಪಯುಕ್ತವಗದಿರೆಲೆ ಮನ
ನಿರಾಮಯ ನಿರಹಂಕಾರಿಯಗೆಲೇ ಮನ
ಉತ್ತಮ ಕಾರ್ಯಕೆ ಸ್ಪೂರ್ತಿಯಗೆಲೇ ಮನ
ದೇಹ ದೇಗುಲದ ಶುದ್ಧಿ ಕಾರ್ಯಕೆ ನೆರವಗೆಲೇ ಮನ
ಭಕ್ತಿಯ ಮಧುರಸವ ಹೀರೆಲೆ ಓ ಮನ
ಸತ್ಪತದ ದಾರಿಯಲಿ ನಡೆಯೇ ಓ ಮನ
ನನ್ನ ದಾರಿ ದೀಪವಾಗಿ ಮುಕ್ತಿಯತ್ತ ಸಾಗೆಲೇ ಓ ಮನ
ಲಘುವಾಗೆಲೆ ಓ ಮನ
ನಿನಗಿದೋ ನನ್ನ ನಮನ
--------------- ಸುನಿತಹೆಗದೆ
ಇರುಳು
ಮಾತಿಲ್ಲ ಮೌನ ಇರುಳ ನುಂಗುತಿದೆ
ನಿಟ್ಟುಸಿರು ಹೃದಯ ತುಂಬುತಿದೆ
ಕಣ್ಣಿಂದ ಜಾರಿದ ಹನಿ ನುಡಿಯುತಿದೆ
'ನಾನಿರುವೆ ನಿನ್ನೊಡನೆ ನಿ ಒಂಟಿ ಅಲ್ಲ
ಮಿಡುಕದಿರು ಮುದ್ದಿಸುವೆ ನಿನ್ನ ಗಲ್ಲ'
---------------ಸುನಿತಹೆಗ್ದೆ
ನಿಟ್ಟುಸಿರು ಹೃದಯ ತುಂಬುತಿದೆ
ಕಣ್ಣಿಂದ ಜಾರಿದ ಹನಿ ನುಡಿಯುತಿದೆ
'ನಾನಿರುವೆ ನಿನ್ನೊಡನೆ ನಿ ಒಂಟಿ ಅಲ್ಲ
ಮಿಡುಕದಿರು ಮುದ್ದಿಸುವೆ ನಿನ್ನ ಗಲ್ಲ'
---------------ಸುನಿತಹೆಗ್ದೆ
Monday, September 6, 2010
Wednesday, September 1, 2010
ಕಂಬನಿ
ಕಣ್ಣ ತುಂಬಿಕೊಂಡ ಹನಿ ನನ್ನೇ ಕೇಳಿತು.....
ಯಾಕೆ ಹೊರ ದೂಡುತ್ತಿರುವೆ ನನ್ನ?
ಬೇಕಾದಿತು ಮುಂದೆ ನಲ್ಲನಿಲ್ಲದ ದಿನವ ದೂಡಲು....
ಯಾಕೆ ಹೊರ ದೂಡುತ್ತಿರುವೆ ನನ್ನ?
ಬೇಕಾದಿತು ಮುಂದೆ ನಲ್ಲನಿಲ್ಲದ ದಿನವ ದೂಡಲು....
Saturday, August 28, 2010
my second post
hi...
i am going to post my poems here
i am going to post my poems here
Subscribe to:
Posts (Atom)
its my first MSeal work in cardboard role
